Sahapaati - Nobin Paul/Kiran Kaverappa.mp3
能正常播放的歌曲才可以下载
[00:00.000] 作曲 : Nobin Paul[00:14.170] ಇರು ನೀ ಜೊತೆ[00:18.270] ಬದುಕಿನ ತರಗತಿಯೊಳಗೆ[00:22.840] ಸಹಪಾಠಿ ನಾನಾಗಿ[00:27.470] ಹಾಜರಿಯ ನೀಡುವೆ[00:31.970] ಹಿಂಬಾಲಿಸಿ ನಾನಿನ್ನ ಓದುವೆನು[00:40.980] ಇನ್ನಾರಿಗಂತೂ ಹೇಳದಿರೋ[00:45.630] ಕಥೆಯೊಂದ ಹೇಳುವೆ[00:52.230] ನೀನೇ ನನ್ನ ಪಾಠವು[00:56.780] ನೀನೆ ಪೂರ್ತಿ ಅಂಕವು[01:01.160] ನನ್ನ ಬೆರಳನು ಹಿಡಿ ನೀನೇ[01:06.220] ಜೋಪಾನ ಮಾಡಿಕೊ[01:09.670] ಸಹಪಾಠಿಯೇ[01:16.820] ಸಹಪಾಠಿಯೇ[01:28.560] ಮುದ್ದಾದ ಗುಬ್ಬಿ ಮಾತನು[01:31.700] ದಿನ ಆಲಿಸೋ[01:33.970] ಗೂಡಂತೆ ನೀನಿರು[01:38.430] ನನ್ನ ಜೀವದ ಪುಸ್ತಕದಲಿರೋ[01:43.160] ನವಿಲಿನ ಗರಿಯೇ ನೀನು[01:47.660] ಬಳಿ ಬಂದರೆ ದೋಣಿ ಆಟವ ನಿನಗಾಗಿ[01:53.810] ನಾ ಕಲಿಸುವೆ[01:56.490] ಹಿಂಬಾಲಿಸಿ ನಾನಿನ್ನ ಬರೆಯುವೆನು[02:05.630] ಇನ್ನಾರಿಗಂತೂ ಕಾಣದಿರೋ[02:10.420] ಪುಟವೊಂದ ತೆರೆಯುವೆ[02:14.370] ನೀನೇ ನನ್ನ ಪಾಠವು[02:18.920] ನೀನೆ ಪೂರ್ತಿ ಅಂಕವು[02:23.340] ನನ್ನ ಬೆರಳನು ಹಿಡಿ ನೀನೇ[02:28.750] ಜೋಪಾನ ಮಾಡಿಕೊ[02:32.030] ಸಹಪಾಠಿಯೇ[02:35.450] ♪[02:50.990] ಆಚಂದಮಾಮ ದೋಸ್ತಿಯೇ[02:53.990] ನಿನ ಸಂಘ ಸೇರಲು[03:00.790] ರಜೆಗಿಂತಲೂ ಖುಷಿ ನೀಡುವ[03:05.360] ವಿಷಯವೇ ನಿನ್ನ ನಗುವು[03:09.860] ಆ ನಗುವಲೇ ದಿನವ ಕಳೆಯುವ[03:15.030] ನನಗಂತು ಬಿಗುಮಾನವೇ[03:18.940] ಹಿಂಬಾಲಿಸಿ ನಾನಿನ್ನ ಸೇರುವೆನು[03:27.740] ಇನ್ನಾರಿಗಂತೂ ಹಾಡದಿರೋ[03:32.320] ಹಾಡೊಂದ ಹಾಡುವೆ[03:36.570] ನೀನೇ ನನ್ನ ಪಾಠವು[03:41.580] ನೀನೆ ಪೂರ್ತಿ ಅಂಕವು[03:45.700] ನನ್ನ ಬೆರಳನು ಹಿಡಿ ನೀನೇ[03:50.740] ಜೋಪಾನ ಮಾಡಿಕೊ[03:54.200] ಸಹಪಾಠಿಯೇ[03:57.970]
展开